Flag of Indiaसत्यमेव जयते
GOOD INDIA KARNATAKA

ನಂಜುಂಡಸ್ವಾಮಿ, ಸರ್ಫ್ರಾಜ್‌ಗೆ ವಿದ್ಯಾಶಂಕರ ಪ್ರಶಸ್ತಿ

ಬೆಂಗಳೂರು: ಡಾ.ಎಸ್‌.ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನವು ನೀಡುವ 2026ನೇ ಸಾಲಿನ ‘ವಿದ್ಯಾಶಂಕರ ಪ್ರಶಸ್ತಿ’ಗೆ ತುಮಕೂರಿನ ಸಂಶೋಧಕ ಬಿ.ನಂಜುಂಡಸ್ವಾಮಿ ಹಾಗೂ ‘ವಿದ್ಯಾಶಂಕರ ಪುರಸ್ಕಾರ’ಕ್ಕೆ ಸಾಗರದ ಲೇಖಕ ಸರ್ಫ್ರಾಜ್ ಚಂದ್ರಗುತ್ತಿ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ Tue, 27 Oct 2026 00:55
ಪ್ರಜಾವಾಣಿ पर मूल खबर पढ़ें ↗