Flag of Indiaसत्यमेव जयते
GOOD INDIA KARNATAKA

ಕೊಪ್ಪದಲ್ಲಿ ಮಳೆ, ತರೀಕೆರೆಯಲ್ಲಿ ಉತ್ತಮ ಮಳೆ

ಕೊಪ್ಪ: ಪಟ್ಟಣ ಒಳಗೊಂಡಂತೆ ತಾಲ್ಲೂಕಿನ ವಿವಿಧೆಡೆ ಗುರುವಾರ ಸಂಜೆ ಮಳೆಯಾಗಿದೆ. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಸಂಜೆ 7 ಗಂಟೆ ಸುಮಾರಿಗೆ ಶುರುವಾದ ಮಳೆ ಒಂದು ಗಂಟೆಗೂ ಹೆಚ್ಚು ಹೊತ್ತು ಸುರಿಯಿತು. ರಾತ್ರಿ ಮಿಂಚು, ಗುಡುಗು ಮುಂದುವರಿದಿತ್ತು.

ಪ್ರಜಾವಾಣಿ Fri, 23 Oct 2026 00:40
Read the original at ಪ್ರಜಾವಾಣಿ ↗