Flag of Indiaसत्यमेव जयते
GOOD INDIA KARNATAKA

ಹಾಸನಾಂಬೆ ದರ್ಶನಕ್ಕೆ ಹರಿದುಬಂತು ಭಕ್ತಸಾಗರ: ವಿವಿಐಪಿ, ಗೋಲ್ಡ್ ಪಾಸ್ ಸಮಯ ಕಡಿತ; ದಾಖಲೆಯ ಆದಾಯ

ಹಾಸನಾಂಬೆ ಜಾತ್ರಾ ಮಹೋತ್ಸವದ ಐದನೇ ದಿನ ಭಕ್ತರ ಮಹಾಪೂರ ಹರಿದುಬಂದಿದೆ. ಮಂಗಳವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕೆ ಆಗಮಿಸಿದ್ದು, ಕಳೆದ ಎರಡು ದಿನಗಳಿಂದ ನೈವೇದ್ಯದ ಸಮಯದಲ್ಲೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರಿಗೆ ಸುಗಮ ದರ್ಶನಕ್ಕೆ ಅನುಕೂಲವಾಗುವಂತೆ ಜಿಲ್ಲಾಡಳಿತವು

TV9 ಕನ್ನಡ Tue, 03 Nov 2026 04:41
Read the original at TV9 ಕನ್ನಡ ↗