GOOD
INDIA
KARNATAKA
ಬೀದರ್ನಲ್ಲಿ ಇಂದು ವಿಶ್ವ ಸ್ಟ್ರೋಕ್ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ

ಬೀದರ್: ವಿಶ್ವ ಸ್ಟ್ರೋಕ್ ದಿನದ ಅಂಗವಾಗಿ ಅಕ್ಟೋಬರ್ 29ರಂದು ಬೆಳಿಗ್ಗೆ 11 ಗಂಟೆಗೆ ನಗರದ ಗುದಗೆ ಆಸ್ಪತ್ರೆಯಲ್ಲಿ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಹಾಗೂ ಹೃದಯ ತಜ್ಞ ಡಾ. ಚಂದ್ರಕಾಂತ್ ಗುದಗೆ ತಿಳಿಸಿದ್ದಾರೆ.
Read the original at ಪ್ರಜಾವಾಣಿ ↗