Flag of Indiaसत्यमेव जयते
GOOD INDIA KARNATAKA

ನೀರಿನ ಅಭಾವಕ್ಕೆ ಶಾಶ್ವತ ಮುಕ್ತಿ, ಸೋಣಗಿನಮನೆ ಗ್ರಾಮಸ್ಥರ ಯಶಸ್ವಿ ಯೋಜನೆ

ಶಿರಸಿ: ಬೆಟ್ಟಗುಡ್ಡಗಳ ನಡುವೆ ಒಂದೂವರೆ ಕಿಲೋಮೀಟರ್ ಉದ್ದದ ಕಾಲುವೆಯ ಮೂಲಕ ನೈಸರ್ಗಿಕ ಝರಿಯ ನೀರನ್ನು ಕೃಷಿ ಭೂಮಿಗೆ ಹರಿಸಿ, ವರ್ಷಕ್ಕೆ ಎರಡು ಬೆಳೆ ಬೆಳೆಯುವ ಮೂಲಕ ತಾಲ್ಲೂಕಿನ ಸೋಣಗಿನಮನೆ ಗ್ರಾಮಸ್ಥರು ನೀರಿನ ಜತೆ ಆರ್ಥಿಕ ಸ್ವಾವಲಂಬನೆಗೆ ಸಾಕ್ಷಿಯಾಗಿದ್ದಾರೆ.

ಪ್ರಜಾವಾಣಿ Sat, 24 Oct 2026 01:00
Read the original at ಪ್ರಜಾವಾಣಿ ↗