Flag of Indiaसत्यमेव जयते
UGLY INDIA KARNATAKA

ಸೌಜನ್ಯ ಪ್ರಕರಣ: ಅದೊಂದು ರಿಪೋರ್ಟ್ ನಲ್ಲಿದೆ ಸೌಜನ್ಯ ಸಾವಿನ ರಹಸ್ಯ! ಡಿಎನ್‌ಎ ವರದಿ ಮೂಲಕ ಗುಟ್ಟು ಬೇಧಿಸಲು ಎಸ್​ಐಟಿ ಸಿದ್ಧ

ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಯಲ್ಲಿ, 14 ವರ್ಷಗಳ ಹಿಂದೆ ಸಂಗ್ರಹಿಸಿದ ವೆಜಿನಲ್ ಸ್ವಾಬ್ ವರದಿಗಾಗಿ ವಿಶೇಷ ತನಿಖಾ ದಳ (SIT) ಕಾಯುತ್ತಿದೆ. ಮರುಪರೀಕ್ಷೆಗಾಗಿ ಕಳುಹಿಸಲಾಗಿರುವ ಈ ವರದಿಯಲ್ಲಿ ಆರೋಪಿಗಳ ಡಿಎನ್‌ಎ ಪತ್ತೆಯಾಗುವ ಸಾಧ್ಯತೆಯಿದ್ದು, ಪ್ರಕರಣದ ನಿಖರ ಆರೋಪಿಗಳನ್ನು ಪತ್ತೆಹಚ್ಚುವಲ್

TV9 ಕನ್ನಡ Wed, 04 Nov 2026 04:15
Read the original at TV9 ಕನ್ನಡ ↗