Flag of Indiaसत्यमेव जयते
GOOD INDIA KARNATAKA

ಅಮಟೂರ ಬಾಳಪ್ಪ ಶೌರ್ಯ ಜ್ಯೋತಿ ಅಭಿಯಾನ ಇಂದು

ಬೈಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮನ ಅಂಗರಕ್ಷಕ, ವೀರಕೇಸರಿ ಅಮಟೂರ ಬಾಳಪ್ಪ ಅವರ ರಾಷ್ಟ್ರಪ್ರೇಮ, ಶೌರ್ಯ, ಸಾಹಸ, ಪರಾಕ್ರಮ ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಅ.23ರಂದು ಪ್ರಥಮ ಬಾರಿಗೆ ಶೌರ್ಯ ಜ್ಯೋತಿ ಅಭಿಯಾನ ಆಯೋಜಿಸಲಾಗಿದೆ.

ಪ್ರಜಾವಾಣಿ Fri, 23 Oct 2026 00:40
ಪ್ರಜಾವಾಣಿ पर मूल खबर पढ़ें ↗