Flag of Indiaसत्यमेव जयते
GOOD INDIA KARNATAKA

ಶಿರಸಿ ಗಣೇಶಪಾಲ್ ಸೇತುವೆ ಕಾಮಗಾರಿ ಆಮೆಗತಿಯಲ್ಲಿ

ಶಿರಸಿ: ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆ ಕಂಪನಿಗೆ ಎರಡು ವರ್ಷಗಳ ಕಾಲಮಿತಿಯಿದ್ದರೂ ಆರಂಭವಾಗಿ ನಾಲ್ಕು ವರ್ಷ ಸಮೀಪಿಸುತ್ತಿರುವ ಶಿರಸಿ ತಾಲ್ಲೂಕಿನ ಗಡಿಭಾಗದ ಗಣೇಶಪಾಲ್ ಸೇತುವೆ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಇದು ಸಂಪರ್ಕಕ್ಕಾಗಿ ಕಾಯುತ್ತಿರುವವರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಜಾವಾಣಿ Fri, 23 Oct 2026 01:00
Read the original at ಪ್ರಜಾವಾಣಿ ↗