Flag of Indiaसत्यमेव जयते
GOOD INDIA KARNATAKA

ಚಿಂತಾಮಣಿ ಬಸ್ ನಿಲ್ದಾಣದಲ್ಲಿ 56 ಗ್ರಾಂ ಚಿನ್ನದ ಸರ ಕಳವು

ಚಿಂತಾಮಣಿ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ಹೊರಡಲು ಬಸ್‌ ಹತ್ತುತ್ತಿದ್ದ ಮಹಿಳೆ ಕುತ್ತಿಗೆಯಲ್ಲಿದ್ದ 56 ಗ್ರಾಂ ಚಿನ್ನದ ಸರವನ್ನು ದುಷ್ಕರ್ಮಿಗಳು ಕಿತ್ತು ಪರಾರಿಯಾದ ಘಟನೆ ಈಚೆಗೆ ನಡೆದಿದೆ.

ಪ್ರಜಾವಾಣಿ Fri, 23 Oct 2026 00:40
ಪ್ರಜಾವಾಣಿ पर मूल खबर पढ़ें ↗