GOOD
INDIA
KARNATAKA
ಮೂಡಲಗಿ| ಕಬ್ಬಿಗೆ ಯೋಗ್ಯ ಬೆಲೆಗಾಗಿ ರೈತರ ಹೋರಾಟ ಅಂತ್ಯ; ಕಟಾವು ಪ್ರಾರಂಭ

ಮೂಡಲಗಿ: ಕಬ್ಬಿಗೆ ಯೋಗ್ಯ ಬೆಲೆಗಾಗಿ ಕಳೆದ ಒಂದೂವರೆ ತಿಂಗಳಿನಿಂದ ರೈತರು ಮಾಡುತ್ತಿದ್ದ ಹೋರಾಟವು ಅಂತ್ಯವಾಗಿದ್ದರಿಂದ ಎಲ್ಲೆಡೆ ಕಬ್ಬಿನ ಕಟಾವು ಪ್ರಾರಂಭಗೊಂಡು, ಕಬ್ಬು ಹೊತ್ತ ಟ್ರ್ಯಾಕ್ಟರ್‌ಗಳು ಕಾರ್ಖಾನೆಗಳತ್ತ ಸಾಗುತ್ತಲಿವೆ. ಶನಿವಾರ ಬೆಳಿಗ್ಗೆಯಿಂದ ರಸ್ತೆ ತುಂಬೆಲ್ಲ ಕಬ್ಬು ಹೊತ್ತ ಟ್ರ್ಯ
Read the original at ಪ್ರಜಾವಾಣಿ ↗