GOOD
INDIA
KARNATAKA
ಟ್ರಂಪ್ಗೆ ಮಧ್ಯಂತರ ಚುನಾವಣೆ ಶಾಕ್: ರಿಪಬ್ಲಿಕನ್ ಕೋಟೆಯಲ್ಲಿ ಡೆಮೋಕ್ರಾಟ್ ಮುನ್ನಡೆ

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ಗೆ ಹಿನ್ನಡೆಯಾಗುವ ಸೂಚನೆಗಳು ಕಾಣಿಸುತ್ತಿವೆ. ರಿಪಬ್ಲಿಕನ್ ಭದ್ರಕೋಟೆಗಳಲ್ಲೂ ಡೆಮೋಕ್ರಾಟ್ಗಳು ಮುನ್ನಡೆ ಸಾಧಿಸುತ್ತಿದ್ದು, ಇದು ಟ್ರಂಪ್ ಅಧಿಕಾರಕ್ಕೆ ದೊಡ್ಡ ಸವಾಲಾಗಲಿದೆ. ಜೀವನ ವೆಚ್ಚದ ಏರಿಕೆ ಮತ್ತು ಟ್ರಂಪ್ ನೀತಿಗಳ ಬಗ್ಗೆ ಅಸಮಾಧಾನ
Read the original at TV9 ಕನ್ನಡ ↗