GOOD
INDIA
KARNATAKA
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ; ಮೈಕ್‌ಗಳ ಧ್ವಂಸ, ಕಡತಗಳ ಎಸೆದಾಟ!

ದೆಹಲಿಯ ಎಂಸಿಡಿ ಸದನದಲ್ಲಿ ಆಮ್ ಆದ್ಮಿ ಪಕ್ಷ (ಆಪ್) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೌನ್ಸಿಲರ್‌ಗಳ ನಡುವೆ ಇಂದು ತೀವ್ರ ಸ್ವರೂಪದ ಸಂಘರ್ಷ ನಡೆದಿದೆ. ಸದನದ ಬಾವಿಗಿಳಿದು ಎರಡೂ ಪಕ್ಷಗಳ ಸದಸ್ಯರು ಪರಸ್ಪರ ಘೋಷಣೆಗಳನ್ನು ಕೂಗಿದರಲ್ಲದೆ, ಮೈಕ್‌ಗಳನ್ನು ಮುರಿದು, ಕಡತಗಳನ್ನು ಗಾಳಿಯಲ್ಲಿ ಎ
Read the original at TV9 ಕನ್ನಡ ↗