GOOD
INDIA
KARNATAKA
ಟೆಸ್ಟ್ ಕ್ರಿಕೆಟ್‌ನಲ್ಲಿ ಶಮಿ ಯುಗ ಅಂತ್ಯ; ಬಿಸಿಸಿಐನಿಂದ ವಿಶೇಷ ಗೌರವ

ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, 13 ವರ್ಷಗಳ ತಮ್ಮ ಭವ್ಯ ಪಯಣಕ್ಕೆ ತೆರೆ ಎಳೆದಿದ್ದಾರೆ. 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದ ಭಾರತದ ಪ್ರಮುಖ ವೇಗದ ಬೌಲರ್ ಆಗಿದ್ದ ಶಮಿ, ತಮ್ಮ ಮಾರಕ ಬೌಲಿಂಗ್ ಮೂಲಕ ಬ್ಯಾಟರ್‌ಗಳನ್ನು ನಡುಗಿಸಿದ್ದರು. ಬಿಸಿಸಿಐ ಶಮಿ ಅವರ
TV9 ಕನ್ನಡ पर मूल खबर पढ़ें ↗