CRISIS
INDIA
KARNATAKA
ಧಾರವಾಡದಲ್ಲಿ ಅರಣ್ಯ ರಕ್ಷಕ ವಿಠ್ಠಲ ಜೋನಿ ಆತ್ಮಹತ್ಯೆ

ಧಾರವಾಡ: ಕುಮಾರೇಶ್ವರ ನಗರದ ದುರ್ಗಾಶಕ್ತಿ ಕಾಲೊನಿಯ ಮನೆಯಲ್ಲಿ ಅರಣ್ಯ ರಕ್ಷಕ (ಸಾಮಾಜಿಕ ಅರಣ್ಯ ವಿಭಾಗ) ವಿಠ್ಠಲ ಜೋನಿ (38) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ.
Read the original at ಪ್ರಜಾವಾಣಿ ↗