Flag of Indiaसत्यमेव जयते
GOOD INDIA KARNATAKA

ಬ್ಯಾಂಕ್ ಉದ್ಯೋಗಿಗೇ ₹52.60 ಲಕ್ಷ ವಂಚನೆ; ಷೇರು ಮಾರುಕಟ್ಟೆ ಹೆಸರಲ್ಲಿ ಮೋಸ

ಬಾಗಲಕೋಟೆ: ಫೇಸ್‌ಬುಕ್‌ನಲ್ಲಿ ಬಂದ ‘ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ದಿನ ಹಣ ಗಳಿಸಿ’ ಎಂಬ ನಕಲಿ ಜಾಹೀರಾತು ನಂಬಿ ಜಿಲ್ಲೆಯ ಹುನಗುಂದದ ಸಹಕಾರಿ ಸೊಸೈಟಿ ನೌಕರರೊಬ್ಬರು ₹52.60 ಲಕ್ಷ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದಾರೆ.

ಪ್ರಜಾವಾಣಿ Fri, 23 Oct 2026 00:40
Read the original at ಪ್ರಜಾವಾಣಿ ↗