Flag of Indiaसत्यमेव जयते
GOOD INDIA KARNATAKA

‘ಎಐ ತಂತ್ರಜ್ಞಾನ ಜವಾಬ್ದಾರಿಯುತವಾಗಿ ಬಳಸಿ’

ಕಲಬುರಗಿ: ‘ವಿದ್ಯಾರ್ಥಿಗಳು ಮೊಬೈಲ್ ಮತ್ತು ಎಐ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಿಕೊಂಡು, ತಮ್ಮ ಭವಿಷ್ಯದ ಗುರಿಯತ್ತ ಗಮನ ಹರಿಸಬೇಕು’ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ವಿಜಯಕುಮಾರ ಜಾಟ್ಲಾ ಹೇಳಿದರು.

ಪ್ರಜಾವಾಣಿ Sun, 25 Oct 2026 01:00
ಪ್ರಜಾವಾಣಿ पर मूल खबर पढ़ें ↗