Flag of Indiaसत्यमेव जयते
BAD INDIA KARNATAKA

ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ 50ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಬೆದರಿಕೆ; ಕೆಲಸ ಇಲ್ಲದ್ದಕ್ಕೆ ನಕಲಿ ಇನ್‌ಸ್ಟಾ ಖಾತೆಯಿಂದ ಬ್ಲ್ಯಾಕ್‌ಮೇಲ್‌

ಬೆಂಗಳೂರು: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯನೆಂದು ಹೇಳಿಕೊಂಡು ಬಾಲಿವುಡ್‌ನ 50ಕ್ಕೂ ಹೆಚ್ಚು ನಟ-ನಟಿಯರಿಗೆ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಿಹಾರದ ದರ್ಭಾಂಗ ಮೂಲದ ಐಐಟಿ ಪದವೀಧರ ವೈಭವ್ ಮಿಶ್ರಾ ಬಂಧಿತ ಆರೋಪಿ. ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿ

Public TV ಕನ್ನಡ Fri, 06 Nov 2026 05:09
Read the original at Public TV ಕನ್ನಡ ↗