RESPONSE
INDIA
KARNATAKA
ಕನ್ನಡ ಭವನಕ್ಕೆ ₹50 ಲಕ್ಷ ಹೆಚ್ಚುವರಿ ಅನುದಾನ ಶಾಸಕಿ ರೂಪಕಲಾ ಘೋಷಣೆ

ಕೆಜಿಎಫ್: ರಾಬರ್ಟಸನ್‌ಪೇಟೆ ನಗರಸಭೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಭವನದ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ₹50 ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕಿ ಎಂ.ರೂಪಕಲಾ ಪ್ರಕಟಿಸಿದರು.
Read the original at ಪ್ರಜಾವಾಣಿ ↗