GOOD
INDIA
KARNATAKA
ಗಲ್ಲಿಗೊಂದು ಹನುಮಾನ್ ದೇಗುಲ: 50ಕ್ಕೂ ಹೆಚ್ಚು ಆಂಜನೇಯ ಸ್ವಾಮಿ ದೇವಾಲಯಗಳಿರುವ ಅಪರೂಪದ ಗ್ರಾಮ!

ಸಾಮಾನ್ಯವಾಗಿ ಊರಿಗೊಂದೆರಡು ಆಂಜನೇಯನ ಗುಡಿಗಳಿರುತ್ತವೆ. ಆದರೆ ತೆಲಂಗಾಣದ ವೆಲ್ಲೂಲ ಗ್ರಾಮದಲ್ಲಿ ಗಲ್ಲಿಗೊಂದು ದೇವಾಲಯದಂತೆ ಬರೋಬ್ಬರಿ 50ಕ್ಕೂ ಹೆಚ್ಚು ಹನುಮಾನ್ ದೇವಾಲಯಗಳಿವೆ. ಹರಿಕೆ ಈಡೇರಿದಂತೆಲ್ಲಾ ಗ್ರಾಮಸ್ಥರೇ ನಿರ್ಮಿಸಿದ ಈ ಅಪರೂಪದ ಪುಣ್ಯಕ್ಷೇತ್ರದ ವಿಶೇಷತೆ ಮತ್ತು ನಂಬಿಕೆಗೆ ಸಾಕ್ಷಿ
Read the original at TV9 ಕನ್ನಡ ↗