Flag of Indiaसत्यमेव जयते
CRISIS INDIA KARNATAKA

ರಾಯಚೂರಿನಲ್ಲಿ ಕಿರಾಣಿ ವ್ಯಾಪಾರಿ ಕೊಲೆ ಪ್ರಕರಣ ಖಂಡಿಸಿ ₹50 ಲಕ್ಷ ನೆರವಿಗೆ ಆಗ್ರಹ

ಯಲಬುರ್ಗಾ: ರಾಯಚೂರಿನಲ್ಲಿ ನಡೆದ ಕಿರಾಣಿ ವ್ಯಾಪಾರಿ ಕೊಲೆ ಪ್ರಕರಣವನ್ನು ಖಂಡಿಸಿ ಸ್ಥಳೀಯ ಆರ್ಯ ವೈಶ್ಯ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ. ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಆನಂದ ಶೆಟ್ಟರ್ ಮಾತ

ಪ್ರಜಾವಾಣಿ Sun, 01 Nov 2026 00:40 DEVELOPING
Read the original at ಪ್ರಜಾವಾಣಿ ↗