Flag of Indiaसत्यमेव जयते
GOOD INDIA KARNATAKA

5 ಕಡ್ಡಾಯ, ಕೌಶಲ ಪತ್ರಿಕೆ ಐಚ್ಛಿಕ

ನವದೆಹಲಿ (ಪಿಟಿಐ): ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) 2028ನೇ ಸಾಲಿನ 10ನೇ ತರಗತಿ ಪರೀಕ್ಷೆ ಸ್ವರೂಪವನ್ನು ಗುರುವಾರ ಸ್ಪಷ್ಟಪಡಿಸಿದ್ದು, ‘ಐದು ಕಡ್ಡಾಯ ಪತ್ರಿಕೆಗಳು ಮತ್ತು ಒಂದು ಹೆಚ್ಚುವರಿ ಕೌಶಲ ಪತ್ರಿಕೆಯ ಆಯ್ಕೆ ಇರಲಿದೆ’ ಎಂದಿದೆ.

ಪ್ರಜಾವಾಣಿ Fri, 30 Oct 2026 01:00
ಪ್ರಜಾವಾಣಿ पर मूल खबर पढ़ें ↗