BAD
INDIA
KARNATAKA
ಶ್ರೀನಿವಾಸಪುರದಲ್ಲಿ ರೈತರ ಪ್ರತಿಭಟನೆ 5ನೇ ದಿನಕ್ಕೆ ಮುಂದುವರಿಕೆ

ಶ್ರೀನಿವಾಸಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ರೈತರು ನಡೆಸುತ್ತಿರುವ ಧರಣಿ 5ನೇ ದಿನವಾದ ಭಾನುವಾರವು ಮುಂದುವರಿಯಿತು.
ಪ್ರಜಾವಾಣಿ पर मूल खबर पढ़ें ↗