Flag of Indiaसत्यमेव जयते
CRISIS INDIA KARNATAKA

ಸಿಡಿಲು ಬಡಿದು ರೈತ ಸಾವು: ಕುಟುಂಬಕ್ಕೆ ₹5 ಲಕ್ಷ ಪರಿಹಾರ

ರಾಯಚೂರು: ತಾಲ್ಲೂಕಿನ ಹರನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ರೈತ ಪ್ರಭಣ್ಣ ಅವರ ಕುಟುಂಬಕ್ಕೆ ಶಾಸಕ ಬಸನಗೌಡ ದದ್ದಲ್ ಅವರು ₹5 ಲಕ್ಷ ಪರಿಹಾರ ವಿತರಿಸಿದರು.

ಪ್ರಜಾವಾಣಿ Sun, 08 Nov 2026 01:00
ಪ್ರಜಾವಾಣಿ पर मूल खबर पढ़ें ↗