CONTESTED
BUSINESS
KARNATAKA
ಕಬ್ಬಿಗೆ ಎಫ್ಆರ್ಪಿ ₹5,500 ಹಾಗೂ ಎಸ್ಎಪಿ ₹700 ಹೆಚ್ಚಿಸಲು ಒತ್ತಾಯ

ಮಂಡ್ಯ: ‘ಸಕ್ಕರೆ ಕಾರ್ಖಾನೆಗಳಿಗೆ ಪೊರೈಸುವ ಪ್ರತಿ ಟನ್ ಕಬ್ಬಿಗೆ ಕೇಂದ್ರ ಸರ್ಕಾರವು ₹5,500 ಎಫ್.ಆರ್.ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ನಿಗದಿಪಡಿಸಬೇಕು ಹಾಗೂ ರಾಜ್ಯ ಸರ್ಕಾರ ₹700 ‘ಎಸ್.ಎ.ಪಿ’ (ರಾಜ್ಯ ಸಲಹೆ ಬೆಲೆ) ನೀಡಬೇಕು’ ಎಂದು ರಾಜ್ಯ ರೈತ ಸಂಘದ (ಮೂಲ ಸಂಘಟನೆ) ಅಧ್ಯಕ್ಷ ಇಂ
Read the original at ಪ್ರಜಾವಾಣಿ ↗