Flag of Indiaसत्यमेव जयते
GOOD INDIA KARNATAKA

ಹಾಸನಾಂಬ ಸನ್ನಿಧಾನಕ್ಕೆ ಹರಿದುಬರುತ್ತಿದೆ ಕೋಟಿ ಕೋಟಿ ದುಡ್ಡು! ಮೂರೇ ದಿನದಲ್ಲಿ 5 ಲಕ್ಷ ಭಕ್ತರ ಭೇಟಿ, 4.50 ಕೋಟಿ ರೂ. ಆದಾಯ

ಹಾಸನಾಂಬೆ ದೇಗುಲದಲ್ಲಿ ವಾರ್ಷಿಕ ದರ್ಶನ ಪ್ರಾರಂಭವಾಗಿ ಮೂರು ದಿನಗಳಾಗಿವೆ. ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, 4.5 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಲಕ್ಷಾಂತರ ಭಕ್ತರಿಂದ ಕಿಲೋಮೀಟರ್‌ಗಟ್ಟಲೆ ಸರದಿ ಸಾಲು ನಿರ್ಮಾಣವಾಗಿದೆ. ಶಕ್ತಿ ಯೋಜನೆ ಅಡಿ ಆಗಮಿಸಿದ ಮಹಿಳೆಯರಿಗೆ ಬ

TV9 ಕನ್ನಡ Sun, 01 Nov 2026 16:39
Read the original at TV9 ಕನ್ನಡ ↗