Flag of Indiaसत्यमेव जयते
GOOD INDIA KARNATAKA

ವಸತಿ, ನಿವೇಶನ ವಂಚಿತ ಪೌರ ಕಾರ್ಮಿಕರಿಗೆ 5 ಎಕರೆ ಗುರುತಿಸಿ

ಸರಗೂರು: ವಸತಿ, ನಿವೇಶನ ವಂಚಿತ ಪೌರ ಕಾರ್ಮಿಕರಿಗೆ ಐದು ಎಕರೆ ಜಾಗ ಖರೀದಿಸಿ ನಿವೇಶನ, ವಸತಿ ಸೌಲಭ್ಯವನ್ನು ಸರ್ಕಾರ, ಕಂದಾಯ ಇಲಾಖೆ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಸದಸ್ಯ ಸಿ. ಶಂಕರ್ ಅಂಕನಶೆಟ್ಟಿಪುರ ಸೂಚನೆ ನೀಡಿದರು.

ಪ್ರಜಾವಾಣಿ Wed, 28 Oct 2026 01:00
Read the original at ಪ್ರಜಾವಾಣಿ ↗