MILESTONE
BUSINESS
KARNATAKA
ಚಿಕ್ಕಬಳ್ಳಾಪುರ: ರಾಸು ವಿಮಾ ಯೋಜನೆಯಡಿ ₹5.30 ಲಕ್ಷ ಪರಿಹಾರ

ಚಿಕ್ಕಬಳ್ಳಾಪುರ: ರಾಸು ವಿಮಾ ಯೋಜನೆಯಡಿ ರಾಸುಗಳನ್ನು ಕಳೆದುಕೊಂಡ ರೈತ ಕುಟುಂಬಗಳಿಗೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಒಟ್ಟು ₹5.30 ಲಕ್ಷ ಪರಿಹಾರವನ್ನು ಶನಿವಾರ ವಿತರಿಸಲಾಯಿತು.
Read the original at ಪ್ರಜಾವಾಣಿ ↗