Flag of Indiaसत्यमेव जयते
CRISIS INDIA KARNATAKA

ಚಿಕಿತ್ಸೆಗೆ ಸ್ಪಂದಿಸದೆ ಮಹಿಳೆ ಸಾವು ಕುಟುಂಬಸ್ಥರ ಆರೋಪ

ನವಲಗುಂದ:‘ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡುವ ಬದಲು ಸಣ್ಣ ಕರುಳಿಗೆ ಗಾಯಗೊಳಿಸಿದ ಪರಿಣಾಮ ಬಸವ್ವ ತಲಬಾರ ಮೃತಪಟ್ಟಿದ್ದಾರೆ’ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರಜಾವಾಣಿ Tue, 03 Nov 2026 01:00 ALLEGED
ಪ್ರಜಾವಾಣಿ पर मूल खबर पढ़ें ↗