Flag of Indiaसत्यमेव जयते
UGLY INDIA KARNATAKA

ಇಂದೋರ್ ಬಳಿ ಅಪಘಾತದಲ್ಲಿ ಕೋರಮಂಗಲದ ಯುವಕ ಹರಿಪ್ರಸಾದ್‌ ಸಾವು

ವಿಜಯಪುರ (ದೇವನಹಳ್ಳಿ): ಮಧ್ಯಪ್ರದೇಶದ ಇಂದೋರ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹೋಬಳಿಯ ಕೋರಮಂಗಲದ ಯುವಕ ಹರಿಪ್ರಸಾದ್‌ (32) ಮೃತಪಟ್ಟಿದ್ದಾರೆ.

ಪ್ರಜಾವಾಣಿ Wed, 04 Nov 2026 01:00
Read the original at ಪ್ರಜಾವಾಣಿ ↗