Flag of Indiaसत्यमेव जयते
GOOD INDIA KARNATAKA

‘ಬಿಜೆಪಿ ಉಳಿವಿಗಾಗಿ ಆರ್.ಅಶೋಕ ಚಿಂತಿಸಲಿ’ - ಜಗದೇವ ಗುತ್ತೇದಾರ

ಕಲಬುರಗಿ: ‘ಮತ ಕಳ್ಳತನದ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಮುಂಬರುವ 2028ರ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವ ಮೂಲಕ ಜನಮಾನಸದಿಂದ ಮರೆಯಾಗಲಿದೆ. ಆ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಚಿಂತಿಸಲಿ’ ಎಂದು ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಹೇಳಿದ್ದಾರೆ.

ಪ್ರಜಾವಾಣಿ Wed, 28 Oct 2026 01:00
ಪ್ರಜಾವಾಣಿ पर मूल खबर पढ़ें ↗