Flag of Indiaसत्यमेव जयते
STATE ACTION INDIA KARNATAKA

ಯೂಟ್ಯೂಬ್ ನೋಡಿ ಮೊಬೈಲ್ ಅಂಗಡಿಗೆ ಕನ್ನ ಹಾಕಿದ್ದ ಆರೋಪಿ ಬಂಧನ

ಹೊಸಕೋಟೆ: ಯೂಟ್ಯೂಟ್‌ ವಿಡಿಯೊ ನೋಡಿ ಕಳ್ಳತನ ಮಾಡುವುದನ್ನು ಕಲಿತು ಮೊಬೈಲ್‌ ಅಂಗಡಿಗೆ ಕನ್ನ ಹಾಕಿದ್ದ ಆರೋಪಿಯನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ₹15 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 22 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.

ಪ್ರಜಾವಾಣಿ Sat, 24 Oct 2026 00:40 ALLEGED
ಪ್ರಜಾವಾಣಿ पर मूल खबर पढ़ें ↗