GOOD
INDIA
KARNATAKA
ಮೊದಲ ಎರಡು ಪಂದ್ಯಗಳ ಬಳಿಕ ಮೂರನೇ ಪಂದ್ಯಕ್ಕೂ ರಿಷಭ್ ಪಂತ್ ಗೈರು

ರಿಷಭ್ ಪಂತ್ ನ್ಯೂಜಿಲೆಂಡ್ 'ಎ' ವಿರುದ್ಧದ ಮೂರನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಇರಾನಿ ಕಪ್ನ ಸೈಡ್ ಸ್ಟ್ರೇನ್ ಸಮಸ್ಯೆಯೇ ಇದಕ್ಕೆ ಕಾರಣ. ಮುನ್ನೆಚ್ಚರಿಕೆ ಕ್ರಮವಾಗಿ ಹೊರಗುಳಿದಿದ್ದರೂ, ನವೆಂಬರ್ 19ರಂದು ಆರಂಭವಾಗುವ ಭಾರತ-ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಅವರ ಲಭ್ಯತೆ ಬಗ್ಗೆ ಅನುಮಾನ ಮೂಡಿ
TV9 ಕನ್ನಡ पर मूल खबर पढ़ें ↗