Flag of Indiaसत्यमेव जयते
BAD INDIA KARNATAKA

ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ರಾತ್ರಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ

ಬೆಂಗಳೂರಿನ ಹೊಯ್ಸಳ ನಗರದ ಪಬ್‌ವೊಂದರಲ್ಲಿ ಅಡುಗೆಮನೆಯ ಚಿಮಣಿ ಅತಿಯಾಗಿ ಬಿಸಿಯಾದ ಕಾರಣ ಮಂಗಳವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಸ್ಥಳೀಯರ ಸಮಯಪ್ರಜ್ಞೆ ಮತ್ತು ಅಗ್ನಿಶಾಮಕ ದಳದ ತಕ್ಷಣದ ಕಾರ್ಯಾಚರಣೆಯಿಂದ ಬೆಂಕಿ ನಂದಿಸಲಾಯಿತು. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಂಭ

TV9 ಕನ್ನಡ Wed, 04 Nov 2026 01:09
Read the original at TV9 ಕನ್ನಡ ↗