RESPONSE
POLITICS
KARNATAKA
ಜಿಲ್ಲಾಧಿಕಾರಿ ಮನವಿಗೆ ಸ್ಪಂದಿಸಿದ ಮಲ್ಲಪ್ಪ ಭಾವಿ, ಸತ್ಯಾಗ್ರಹ ಅಂತ್ಯ

ಬೀಳಗಿ: ರೈತರ ಎಲ್ಲ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಆದ್ದರಿಂದ ರೈತ ಮುಖಂಡರು ಸತ್ಯಾಗ್ರಹದಿಂದ ಹಿಂದೆ ಸರಿಯಬೇಕು ಎಂದು ಜಿಲ್ಲಾಧಿಕಾರಿ ಎಂ. ಸಂಗಪ್ಪ ಮನವಿ ಮಾಡಿದರು.
Read the original at ಪ್ರಜಾವಾಣಿ ↗