GOOD
INDIA
KARNATAKA
ತಾಂಡವ್ಗೆ ಚಪ್ಪಾಳೆ ನೀಡಿ ಮೂರು ಕಾರಣ ಕೊಟ್ಟ ಕಿಚ್ಚ ಸುದೀಪ್

ತಾಂಡವ್ ಕ್ಷಮತೆ ಇರುವ ಸ್ಪರ್ಧಿ ಆದರೆ ತಮ್ಮ ತಾಳ್ಮೆ, ಪರರಿಗಾಗಿ ಮರುಗುವ ವ್ಯಕ್ತಿತ್ವದಿಂದ ಆಟದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರುತಿಸಿಕೊಳ್ಳಲು ಆಗಿರಲಿಲ್ಲ. ಆದರೆ ಈ ವಾರ ನಡೆದ ಟಾಸ್ಕ್ನಲ್ಲಿ ಅವರಿಗೆ ಕ್ರಿಯೇಟಿವ್ ಆಗಿ ಯೋಚಿಸುವ, ಯೋಜನೆ ಹಾಕುವ, ನಾಯಕನಂತೆ ಎಲ್ಲರನ್ನು ಜೊತೆಗೆ ಕೊಂಡೊಯ್ಯ
Read the original at TV9 ಕನ್ನಡ ↗