Flag of Indiaसत्यमेव जयते
GOOD INDIA KARNATAKA

ಕೌದಿ ಹೊಲಿಗೆ ಕಲಾ ಕೌಶಲ ಗುರುತಿಸಿ ರುಕ್ಮಿಣಿಬಾಯಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಇಳಕಲ್: ತಾಲ್ಲೂಕಿನ ಕೊಡಿಹಾಳ ಗ್ರಾಮದ ರುಕ್ಮಿಣಿಬಾಯಿ ನಾಗಪ್ಪ ವಾಸ್ಟರ್ ಅವರಿಗೆ ಸಾಂಪ್ರದಾಯಿಕ ಕೌದಿ ಹೊಲಿಯುವ ಕಲಾ ಕೌಶಲ ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.

ಪ್ರಜಾವಾಣಿ Sat, 31 Oct 2026 01:00
Read the original at ಪ್ರಜಾವಾಣಿ ↗