UGLY
INDIA
KARNATAKA
ಪೋಲೆಂಡ್ನಲ್ಲಿ ಭೀಕರ ಗುಂಡಿನ ದಾಳಿಗೆ ಐವರು ಬಲಿ; ದಾಳಿಕೋರನನ್ನು ಗುಂಡಿಟ್ಟು ಕೊಂದ ಪೊಲೀಸರು!

ಪೋಲೆಂಡ್ನ ಪ್ರಸಿದ್ಧ ಪ್ರವಾಸಿ ಹಾಗೂ ಐತಿಹಾಸಿಕ ನಗರಿ ಕ್ರಾಕೋವ್ನ ಮುಖ್ಯ ಮಾರುಕಟ್ಟೆ ಚೌಕದಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು, 5 ಮಂದಿ ಮೃತಪಟ್ಟು 12ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಮುಖ ಪ್ರವಾಸಿ ತಾಣವಾಗಿರುವ ನಗರದ ಚೌಕಕ್ಕೆ ಕಾರಿನಲ್ಲಿ ಬಂದ ಬಂದೂಕುಧಾರಿಯೊಬ್ಬ
TV9 ಕನ್ನಡ पर मूल खबर पढ़ें ↗