GOOD
INDIA
KARNATAKA
ಕಠ್ಮಂಡುವಿನಲ್ಲಿ ಭಾರತ–ನೇಪಾಳ ತುಳುವ ಸಭೆ

ಕಠ್ಮಂಡು: ‘ಪ್ರಾಚೀನ ಸನಾತನ ಸಂಸ್ಕಾರ ಮತ್ತು ಪರಂಪರೆಯ ಮೂಲಗಳನ್ನು ಹೊಂದಿರುವ ತುಳು ಭಾಷೆಯನ್ನು ಭಾರತ ಸರ್ಕಾರವು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಿ ಗೌರವಿಸಬೇಕು. ಆ ಮೂಲಕ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಲಪಡಿಸಬೇಕು’ ಎಂದು ಪಶುಪತಿನಾಥ ದೇವಸ್ಥಾನದ ಮುಖ್ಯ ಅರ್ಚಕ ರಾವಲ್ ಗಣೇಶ್ ಭ
ಪ್ರಜಾವಾಣಿ पर मूल खबर पढ़ें ↗