Flag of Indiaसत्यमेव जयते
UGLY INDIA KARNATAKA

ಟಿಪ್ಪರ್ ಡಿಕ್ಕಿ ಹೊಡೆದು ಸೇಂಟ್‌ ಫ್ರಾನ್ಸಿಸ್ ಶಾಲೆ ವಿದ್ಯಾರ್ಥಿ ಸಾವು

ಶ್ರೀರಂಗಪಟ್ಟಣ: ಮೂರು ದಿನಗಳ ಹಿಂದೆ ಟಿಪ್ಪರ್‌ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ತಾಲ್ಲೂಕಿನ ನಗುವನಹಳ್ಳಿ ಗೇಟ್ ಬಳಿಯ ಸೇಂಟ್‌ ಫ್ರಾನ್ಸಿಸ್ ಶಾಲೆ 7ನೇ ತರಗತಿ ವಿದ್ಯಾರ್ಥಿ, ಬ್ರಹ್ಮಪುರ ಗ್ರಾಮದ ರವಿ ಅವರ ಪುತ್ರ ರೆಲ್ವಿನ್‌ (13) ಮಂಗಳವಾರ ಮೃತಪಟ್ಟಿದ್ದಾನೆ.

ಪ್ರಜಾವಾಣಿ Wed, 04 Nov 2026 01:00
Read the original at ಪ್ರಜಾವಾಣಿ ↗