Flag of Indiaसत्यमेव जयते
CONTESTED BUSINESS KARNATAKA

ಕಬ್ಬು ಬೆಳೆಗಾರರ ಧರಣಿಗೆ ಚಿಮ್ಮಡ ಗ್ರಾಮದಿಂದ ಬೈಕ್ ರ‍್ಯಾಲಿ ಮೂಲಕ ಬೆಂಬಲ

ಮಹಾಲಿಂಗಪುರ: ಪ್ರತಿ ಟನ್ ಕಬ್ಬಿಗೆ ₹ 5,500 ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ರೈತರ ಧರಣಿಗೆ ಬೆಂಬಲ ಸೂಚಿಸಲು, ಸೋಮವಾರ ಚಿಮ್ಮಡ ಗ್ರಾಮದಿಂದ ನೂರಾರು ರೈತರು ಬೃಹತ್ ಬೈಕ್ ರ‍್ಯಾಲಿ ಮೂಲಕ ತೆರಳಿದರು.

ಪ್ರಜಾವಾಣಿ Tue, 27 Oct 2026 01:00 DEVELOPING
Read the original at ಪ್ರಜಾವಾಣಿ ↗