Flag of Indiaसत्यमेव जयते
UGLY INDIA KARNATAKA

ವಕೀಲನ ಕೊಲೆ ಪ್ರಕರಣದಲ್ಲಿ ಆಟೊ ಚಾಲಕನ ಸೆರೆ

ಬೆಂಗಳೂರು: ವಕೀಲ ಶ್ರೀರಾಮ್‌ ಅವರ ಕೊಲೆ ಪ್ರಕರಣದಲ್ಲಿ ಆಟೊ ಚಾಲಕನನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆಯ ಗೊಲ್ಲರಹಟ್ಟಿ ನಿವಾಸಿ ಪೃಥ್ವಿರಾಜ್‌ (31) ಬಂಧಿತ.

ಪ್ರಜಾವಾಣಿ Sun, 25 Oct 2026 01:00
Read the original at ಪ್ರಜಾವಾಣಿ ↗