Flag of Indiaसत्यमेव जयते
PROBLEM BUSINESS KARNATAKA

ಶತಕದ ಸನಿಹ ಸೋನಾ ಮಸೂರಿ ಅಕ್ಕಿ, ಗ್ರಾಹಕರು ಕಂಗಾಲು

ಚಾಮರಾಜನಗರ: ತೀವ್ರ ಮಳೆ ಕೊರತೆ, ಭತ್ತದ ಬೆಳೆ ಕ್ಷೇತ್ರ ಕುಸಿತ, ಹೆಚ್ಚಿದ ಬೇಡಿಕೆಯ ಪರಿಣಾಮ ಮಾರುಕಟ್ಟೆಯಲ್ಲಿ ಅಕ್ಕಿಯ ದರ ಭಾರಿ ಏರಿಕೆ ಕಂಡಿದೆ. ಕಳೆದ ಎರಡು ತಿಂಗಳಲ್ಲಿ ಅಕ್ಕಿ ಬೆಲೆ ಶೇ 25ಕ್ಕಿಂತ ಹೆಚ್ಚಾಗಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.

ಪ್ರಜಾವಾಣಿ Tue, 27 Oct 2026 01:00 DEVELOPING
ಪ್ರಜಾವಾಣಿ पर मूल खबर पढ़ें ↗