Flag of Indiaसत्यमेव जयते
GOOD INDIA KARNATAKA

ರಾಜ್ಯೋತ್ಸವ ಪ್ರಶಸ್ತಿ: ಜಿಲ್ಲೆಯ ಇಬ್ಬರಿಗೆ ಮನ್ನಣೆ

ಚಿಕ್ಕಮಗಳೂರು: ಉದ್ಯಮಿ ಹಾಗೂ ಬ್ರಿಗೇಡ್ ಗ್ರೂಪ್‌ನ ಮುಖ್ಯಸ್ಥ ಎಂ.ಆರ್. ಜೈಶಂಕರ್ ಮತ್ತು ಸಾಹಿತಿ ಚಟ್ನಳ್ಳಿ ಮಹೇಶ್ ಅವರಿಗೆ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಪ್ರಜಾವಾಣಿ Sat, 31 Oct 2026 01:00
ಪ್ರಜಾವಾಣಿ पर मूल खबर पढ़ें ↗