GOOD
INDIA
KARNATAKA
ಸಹಾಯ ಕೇಂದ್ರ ಆರಂಭ, ರಫ್ತು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸಲು ನಿಯೋಜನೆ

ತೆಕ್ಕಲಕೋಟೆ: ಸಮೀಪದ ಶಾನವಾಸಪುರ ಸಿಂಧಿಗೇರಿ ಬಳಿಯ ಕಿಷ್ಕಿಂಧಾ ವಿಶ್ವವಿದ್ಯಾಲಯದಲ್ಲಿ ಕೆಯು-ವಿ.ಕೆ ಎಫ್ ಎಕ್ಸ್ಪೋರ್ಟ್ ಕನೆಕ್ಟ್ ಸಹಾಯ ಕೇಂದ್ರ ಆರಂಭಿಸಲಾಗಿದೆ. ರಫ್ತು ಕ್ಷೇತ್ರಕ್ಕೆ ಸಂಬಂಧಿಸಿದ ಹಿತಾಸಕ್ತಿದಾರರ ವಿಚಾರಣೆಗಳನ್ನು ಸ್ವೀಕರಿಸಿ, ಅಗತ್ಯಗಳ ದಾಖಲೆ, ತಜ್ಞರು ಹಾಗೂ ಸಂಸ್ಥೆಗಳೊಂದಿ
ಪ್ರಜಾವಾಣಿ पर मूल खबर पढ़ें ↗