Flag of Indiaसत्यमेव जयते
GOOD INDIA KARNATAKA

ಶಾಸನಸಭೆಗಳಿಗೆ ಏಕರೂಪದ ಕಾರ್ಯವಿಧಾನ: ಕರಡು ಶೀಘ್ರ

ನವದೆಹಲಿ: ದೇಶದ ಎಲ್ಲ ಶಾಸನಸಭೆಗಳಿಗೆ ಅನ್ವಯವಾಗುವಂತೆ ಏಕರೂಪ ಮಾದರಿ ಕಾರ್ಯವಿಧಾನ ಮತ್ತು ಕಾರ್ಯಕಲಾಪ ನಿರ್ವಹಣಾ ನಿಯಮಗಳನ್ನು ರೂಪಿಸಲು ಲೋಕಸಭಾಧ್ಯಕ್ಷರು, ಆರು ಸಭಾಧ್ಯಕ್ಷರ ಸಮಿತಿಯ ಮಹತ್ವದ ಸಭೆ ಮಂಗಳವಾರ ಇಲ್ಲಿ ನಡೆಯಿತು.

ಪ್ರಜಾವಾಣಿ Wed, 28 Oct 2026 01:00
Read the original at ಪ್ರಜಾವಾಣಿ ↗