BAD
INDIA
KARNATAKA
ಬೈಪಾಸ್ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ: ದೇಹಕ್ಕೆ ಗೋಣಿ ಚೀಲ ಕಟ್ಟಿಕೊಂಡು ಭಿಕ್ಷಾಟನೆ

ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ಬೈಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಗೋಣಿ ಚೀಲ ಧರಿಸಿ ಭಿಕ್ಷಾಟನೆ ನಡೆಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಕನಕಪುರ ರೋಡ್ನಲ್ಲಿರುವ ಉದಯಪುರದಿಂದ, ಸೋಮನಹಳ್ಳಿ ಟೋಲ್ವರೆಗೆ ಬೈಪಾಸ್ಗೆ ಆಗ್ರಹಿಸಲಾಗಿದ್ದು, ಈಗ
Read the original at TV9 ಕನ್ನಡ ↗