Flag of Indiaसत्यमेव जयते
UGLY INDIA KARNATAKA

ಟೈಗರ್ ಶ್ರಾಫ್ ದಾಳಿಕೋರರಿಂದ ರಣ್​​ಬೀರ್ ಕಪೂರ್ ಮೇಲೂ ದಾಳಿಗೆ ಸಂಚು

ಟೈಗರ್ ಶ್ರಾಫ್ ಮೇಲೆ ದಾಳಿ ಮಾಡಿದ್ದ ದಾಳಿಕೋರರು ರಣ್​​ಬೀರ್ ಕಪೂರ್ ಮೇಲೂ ದಾಳಿಗೆ ಯೋಜನೆ ಹಾಕಿದ್ದು, ರಣ್​ಬೀರ್ ಕಪೂರ್ ಅವರ ಮನೆಯ ಬಳಿ ಬಂದು ವೀಕ್ಷಿಸಿ ತೆರಳಿದ್ದರು. ವಿಷಯ ಬಹಿರಂಗವಾಗುತ್ತಿದ್ದಂತೆ ಪೊಲೀಸರು ರಣ್​​ಬೀರ್ ಕಪೂರ್ ನಿವಾಸಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದಾರೆ. ಪ್ರಕರಣದ

TV9 ಕನ್ನಡ Thu, 22 Oct 2026 05:29
Read the original at TV9 ಕನ್ನಡ ↗