CRISIS
INDIA
KARNATAKA
ವಿದ್ಯುತ್ ತಂತಿ ತುಳಿದು ಅರಸೀಕೆರೆ ಬಳಿ ಕರಡಿ ಸಾವು

ಅರಸೀಕೆರೆ (ಹಾಸನ): ತಾಲ್ಲೂಕಿನ ಸಿದ್ಧರಹಳ್ಳಿ ತಾಂಡ್ಯ ಸಮೀಪದ ನಾಗಪುರಿ ಬೆಟ್ಟದ ರಸ್ತೆಯಲ್ಲಿ ಗುರುವಾರ ಸುರಿದ ಮಳೆ, ಗಾಳಿಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಕರಡಿಯೊಂದು ಮೃತಪಟ್ಟಿದೆ.
ಪ್ರಜಾವಾಣಿ पर मूल खबर पढ़ें ↗