GOOD
INDIA
KARNATAKA
ರಾಮನಗರ ತಾಲ್ಲೂಕಿನ ಕನಕಪುರ ರಸ್ತೆ ಗುಂಡಿಮಯ, ಸಂಚಾರಕ್ಕೆ ಪ್ರಯಾಸ

ರಾಮನಗರ ತಾಲ್ಲೂಕಿನ ಕೈಲಾಂಚ ಗ್ರಾಮ ಹಾದು ಹೋಗಿರುವ ಕನಕಪುರ–ರಾಮನಗರ ಮುಖ್ಯರಸ್ತೆ ಗುಂಡಿಮಯವಾಗಿದೆ. ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಗುಂಡಿಗಳು ಮತ್ತಷ್ಟು ಬಾಯ್ತೆರೆದಿವೆ. ಇದರಿಂದಾಗಿ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳ ಓಡಾಡ ಪ್ರಯಾಸಕರವಾಗಿದೆ. ತೀವ್ರ ಹದಗೆಟ್ಟಿರುವ ರಸ್ತೆಯನ್ನು ಮಳೆಗಾ
ಪ್ರಜಾವಾಣಿ पर मूल खबर पढ़ें ↗