GOOD
INDIA
KARNATAKA
ಕೊರಟಗೆರೆ ಜೂನಿಯರ್ ಕಾಲೇಜು ಮೈದಾನಕ್ಕೆ ಕ್ರೀಡಾಂಗಣದ ಮೆರುಗು

ಕೊರಟಗೆರೆ: ಜೂನಿಯರ್ ಕಾಲೇಜು ಮೈದಾನವೆಂದೇ ಗುರುತಿಸಿಕೊಂಡಿದ್ದ ಪಟ್ಟಣದ ಮೈದಾನವೀಗ ಸುಸಜ್ಜಿತ ಕ್ರೀಡಾಂಗಣವಾಗಿ ರೂಪುಗೊಳ್ಳುತ್ತಿದೆ. ₹3 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.
Read the original at ಪ್ರಜಾವಾಣಿ ↗